ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಅಮೆರಿಕ ತನ್ನ ಪ್ರಜೆಗಳಿಗೆ ಕೈಗೆಟಕುವ ದರದಲ್ಲಿ ಬಟ್ಟೆ ಸಪ್ಲೈ ಮಾಡೋಕು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಜೀನ್ಸ್ ಮತ್ತಿತರ ಕಾಟನ್ ಬಟ್ಟೆಗಳ ಬೆಲೆ ಡಬಲ್ ಆಗುವ ಆತಂಕ ಎದುರಾಗಿದೆ.
#America #CottonClothes
After the Cotton price hike Jeans and Cotton industry decided to raise their product price.